Demised Actor, politician Ambarish to be laid rest in peace with state honors near Dr Rajkumar memorial in Kanteerava Studio, Bengaluru. Special vehicle with flower decoration for procession, is ready <br /><br />ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಮೆರವಣಿಗೆ ಮಾಡುವ ವಿಶೇಷ ವಾಹನಕ್ಕೆ 1,800 ಕೆಜಿ ತೂಕದ ಹೂವುಗಳಿಂದ ಅಲಂಕಾರ.<br />